ಎಚ್ ಡಿ ಕುಮಾರಸ್ವಾಮಿ ದಂಗೆ ಹೇಳಿಕೆಗೆ ದಂಗೆಯೆದ್ದ ಟ್ವಿಟ್ಟಿಗರು | Oneindia Kannada

2018-09-21 549

After Karnataka CM HD Kumarswamy's statement in which he calls for a revolt against BJP in Karnataka, many twitterians condemn him.

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನೀಡಿದ 'ದಂಗೆ' ಹೇಳಿಕೆ ಅವರಿಗೇ ಮುಳುವಾಗುವ ಲಕ್ಷಣಗಳು ಕಂಡುಬರುತ್ತಿವೆ. ಅವರ ಹೇಳಿಕೆಯನ್ನು ರಾಜ್ಯದಾದ್ಯಂತ ಬಿಜೆಪಿ ಬೆಂಬಲಿಗರು ಮಾತ್ರವಲ್ಲದೆ, ಹಲವರು ವಿರೋಧಿಸಿದ್ದಾರೆ. ಒಟ್ಟಿನಲ್ಲಿ ಮಾತಿನ ಓಘದ ನಡುವಲ್ಲಿ ಅರಿವಿದ್ದೋ, ಇಲ್ಲದೆಯೋ ಮುಖ್ಯಮಂತ್ರಿಗಳ ಬಾಯಲ್ಲಿ ಬಂದ ಈ 'ದಂಗೆ' ಹೇಳಿಕೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ದಂಗೆ ಎದ್ದಿದ್ದಾರೆ.

Videos similaires